ಕೊಲೊರಾಡೋ ಕನ್ನಡ ಶಾಲೆ


Colorado Kannada Shaale

ನಮಸ್ಕಾರ

ಕನ್ನಡವೆಮ್ಮಯ ಪ್ರಾಣ

ಕನ್ನಡ ಭಾಷಾಭಿಮಾನ 

ಕನ್ನಡ ತಾಯಿಗೆ ನಮನ.


ಕೊಲೊರಾಡೋ ಮಕ್ಕಳಿಗೆ ಕನ್ನಡವನ್ನು ಕಲಿಸುವ ಉದ್ದೇಶದಿಂದ ಮಾರ್ಚ್ 2021 ರಿಂದ ಕೊಲೊರಾಡೋ ಕನ್ನಡ ಶಾಲೆಯನ್ನು ಪ್ರಾರಂಭಿಸಲಾಗಿದೆ.


This class is for learners between 5 and 17 years old, and is being taught once a week beginning March 2021.

The syllabus is approved by the Kannada Development Academy (ಕನ್ನಡ ಅಭಿವೃದ್ಧಿ ಪ್ರಾಧಿಕಾರ), and each lesson is 30-60 minutes long.